ನಂಜನಗೂಡು ದೇಗುಲ ತೆರವು ಪ್ರಕರಣ: ತಹಸಿಲ್ದಾರ್‌ ವರ್ಗಾವಣೆ

ಮೈಸೂರು: ನಂಜನಗೂಡು ದೇಗುಲ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸಿಲ್ದಾರ್‌ ಮೋಹನ ಕುಮಾರಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಮೋಹನ ಕುಮಾರಿ ಅವರನ್ನು ವರ್ಗಾಯಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

Read more

ಹೋಮ-ಹವನ: ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಮುಂದಾಗಿ ತಹಸಿಲ್ದಾರ್‌ ವಿರುದ್ಧ ಸೋಂಕಿತರ ಆಕ್ರೋಶ

ಹೊನ್ನಾಳಿ: ನಿಯಮ ಉಲ್ಲಂಘಿಸಿ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಹೋಮ-ಹವನ ಮಾಡಿದ್ದ ಶಾಸಕ ರೇಣುಕಾಚಾರ್ಯ ವಿರುದ್ಧ ಕ್ರಮಕ್ಕೆ ಮುಂದಾದ ತಹಸಿಲ್ದಾರ್‌ ವಿರುದ್ಧವೇ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ

Read more

ನಂಜನಗೂಡು: ತಹಸಿಲ್ದಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ, ಒತ್ತುವರಿಯಾಗಿದ್ದ ಸರ್ಕಾರಿ ಜಾಗ ವಶಕ್ಕೆ

ನಂಜನಗೂಡು: ತಹಸಿಲ್ದಾರ್ ಮೋಹನ್ ಕುಮಾರಿ, ನಗರಸಭೆ ಆಯುಕ್ತ‌ ರಾಜಣ್ಣ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಂಜನಗೂಡು ನಗರದ ರಸ್ತೆಯ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ

Read more

700 ಕಿ.ಮೀ. ದೂರದ ತವರಿಗೆ ವಿಶೇಷಚೇತನನನ್ನು ಕಳುಹಿಸಿಕೊಟ್ಟ ನಂಜನಗೂಡು ತಹಸಿಲ್ದಾರ್

ಮೈಸೂರು: ಕೋವಿಡ್‌ ಲಾಕ್‌ಡೌನ್‌ ಪರಿಣಾಮವಾಗಿ ಬೇರೆ ಊರಿನಲ್ಲಿ ಲಾಕ್‌ ಆಗಿದ್ದ, ವಿಶೇಷಚೇತನರೊಬ್ಬರನ್ನು 700 ಕಿ.ಮೀ. ದೂರದ ಅವರ ತವರಿಗೆ ಕಳುಹಿಸುವ ಮೂಲಕ ತಹಸಿಲ್ದಾರ್‌ರು ಮಾನವೀಯತೆ ಮೆರೆದಿದ್ದಾರೆ. ಲಾಕ್‌ಡೌನ್‌ನಿಂದಾಗಿ

Read more

ಹೆಂಡತಿಯನ್ನು ಓದಿಸಿ ತಹಸಿಲ್ದಾರ್‌ ಆಗುವಂತೆ ಮಾಡಿದ್ದ ಪತಿ ಕೋವಿಡ್‌ನಿಂದ ಸಾವು

ಶಿವಮೊಗ್ಗ: ಹೆಂಡತಿಯನ್ನು ಓದಿಸಿ ಕೆಎಎಸ್‌ ಮಾಸಿಡಿದ್ದ ಪತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ. ತನ್ನ ಅಕ್ಕನ ಮಗಳು

Read more

ಕೆ.ಆರ್‌.ನಗರ: ತಹಸಿಲ್ದಾರ್‌ಗೆ ನೋಟಿಸ್‌ ನೀಡಿದ ಜಿಲ್ಲಾಧಿಕಾರಿ

ಕೆ.ಆರ್‌.ನಗರ: ಕರ್ತವ್ಯ ಲೋಪ ಎಸಗಿದ ಆರೋಪದಡಿ ಇಲ್ಲಿನ ತಹಸಿಲ್ದಾರ್‌ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್‌ ನೀಡಿದ್ದಾರೆ. ನೋಟಿಸ್‌ ಜಾರಿಯಾದ 24 ಗಂಟೆಗಳಲ್ಲಿ ಪ್ರತಿಕ್ರಿಯಿಸುವಂತೆ ತಿಳಿಸಿದ್ದಾರೆ. ಕೋವಿಡ್‌ ಸೋಂಕಿತರನ್ನು

Read more

ದಲಿತರು ಕುಡಿದ ಟೀ ಗ್ಲಾಸ್‌ ತೊಳೆದು ಮಾದರಿಯಾದ ತಹಸಿಲ್ದಾರ್!

ಗದಗ: ದಲಿತರು ಕುಡಿದ ಟೀ ಗ್ಲಾಸ್ ತೊಳೆಯುವ ಮೂಲಕ ಮುಂಡರಗಿ ತಹಸಿಲ್ದಾರ್‌ ಆಶಪ್ಪ ಪೂಜಾರ ಅವರು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಜಾಗೃತಿ ಮೂಡಿಸಿದರು. ಮುಂಡರಗಿ ತಾಲ್ಲೂಕಿನ ಹಾರೋಗೇರಿ

Read more
× Chat with us