ನವದೆಹಲಿ: ಭಾರತ ತಂಡದ ಫುಟ್ಬಾಲ್ ತಾರೆ ಸುನಿಲ್ ಚೆಟ್ರಿ ಅವರು ಅಂತರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6ರಂದು ಕುವೈತ್ ತಂಡದ ವಿರುದ್ಧ ನಡೆಯಲಿರುವ ಫೀಫಾ ಅರ್ಹತಾ…