sugarcane

ಶ್ರೀರಂಗಪಟ್ಟಣದಲ್ಲಿ 23 ಅಡಿ ಎತ್ತರ ಬೆಳೆದು ಅಚ್ಚರಿ ಮೂಡಿಸಿದ ಕಬ್ಬು

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ದಾಸರಗುಪ್ಪೆ ಗ್ರಾಮದ ರೈತ ಶ್ರೀಕಂಠೇಗೌಡ ಎಂಬುವವರ ಜಮೀನಿನಲ್ಲಿ ಕಬ್ಬು 23 ಅಡಿ ಎತ್ತರ ಬೆಳೆದಿದ್ದು, ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಶ್ರೀಕಂಠೇಗೌಡ…

4 months ago