ಜನರ ಸಂಚಾರಕ್ಕೆ ತೊಂದರೆ ಕೊಡುತ್ತಿದ್ದ ಬೀಡಾಡಿ ಜಾನುವಾರುಗಳು ಮೈಸೂರಿಗೆ

ಕೊಡಗು: ಜನರ ಸಂಚಾರಕ್ಕೆ ತೊಂದರೆಯಾಗಿ ಪರಿಣಮಿಸಿದ್ದ ಬೀಡಾಡಿ ಜಾನುವಾರುಗಳನ್ನು ಮಡಿಕೇರಿ ನಗರಸಭೆಯವರು ಕಾರ್ಯಾಚರಣೆ ನಡೆಸಿ ಮೈಸೂರಿನ ಗೋಶಾಲೆಗೆ ಸಾಗಿಸಿದರು. ಆರೋಗ್ಯ ನಿರೀಕ್ಷಕರ ಸಮ್ಮುಖದಲ್ಲಿ ಗೋಶಾಲೆಗೆ ಜಾನುವಾರುಗಳನ್ನು ಮುಂಜಾನೆ

Read more
× Chat with us