ಬೆಂಗಳೂರು: ರಾಜ್ಯದಲ್ಲಿ ರೂ 1,245 ಕೋಟಿ ಹೂಡಿಕೆ ಮಾಡುವುದಾಗಿ ದಕ್ಷಿಣ ಕೊರಿಯಾದ ಜಾಗತಿಕ ಮಟ್ಟದ ಟೂಲ್ಸ್ ತಯಾರಿಕಾ ಕಂಪನಿ ವೈಜಿ-1 ಘೋಷಿಸಿದೆ. ರಾಜ್ಯಕ್ಕೆ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು…