snake was sleeping warmly under the roof sheet of the house

ಮನೆಯ ಛಾವಣಿಯ ಶೀಟಿನಡಿ ಬೆಚ್ಚಗೆ ಮಲಗಿದ್ದ ನಾಗಪ್ಪ

ಮಡಿಕೇರಿ: ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಮನೆಯ ಛಾವಣಿಗೆ ಹಾಕಿದ್ದ ಶೀಟ್ ನಡಿ ಸೇರಿಕೊಂಡಿದ್ದ ನಾಗರಹಾವೊಂದನ್ನು ಸೆರೆ ಹಿಡಿಯುವಲ್ಲಿ ಇಲ್ಲಿನ ಸ್ನೇಕ್ ಸುರೇಶ್ ಯಶಸ್ವಿಯಾಗಿದ್ದಾರೆ. ದೊಡ್ಡ ಗಾತ್ರದ ನಾಗರಹಾವು…

2 years ago