ಮೈಸೂರಿನಲ್ಲಿ ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ: 6 ಬೈಕ್‌ಗಳು ವಶ

ಮೈಸೂರು: ನಗರದ ಸಿಸಿಬಿ ಪೊಲೀಸರು, ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರಾಜೀವ್‌ನಗರದಲ್ಲಿ ಬಂಧಿಸಿದ್ದಾರೆ. ನಂಜನಗೂಡು ಮೂಲದ ಉದಯಗಿರಿಯಲ್ಲಿ ವಾಸವಾಗಿದ್ದ ಅಬ್ದುಲ್ ರಹೀಮ್ (21), ಶಾಂತಿನಗರ

Read more