ಮೈಸೂರು: ಇಲ್ಲಿನ ಒಂಟಿಕೊಪ್ಪಲಿನ ಕಾಳಿದಾಸ ರಸ್ತೆಯ ೨ನೇ ಕ್ರಾಸ್‌ನ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ೭೫ನೇ ವರ್ಷದ ಜಾತ್ರಾ ಮಹೋತ್ಸವದ ಹಂಗವಾಗಿ ಸೋಮವಾರ ರಾತ್ರಿ ಸಿದ್ದಪ್ಪಾಜಿ ದೇವರ ರಥೋತ್ಸವ ನಡೆಯಿತು.…