ಮೈಸೂರು: ಪೊಲೀಸ್ ಇಲಾಖೆುಂ ಕೆಲಸವೆಂದರೆ ಕಾಲಮಿತಿಯಲ್ಲಿ ನಿರ್ವಹಿಸುವಂತಹ ಕೆಲಸವಲ್ಲ. ನಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಮಾಡುವಂತಹ ವೃತ್ತಿಯಾಗಿದೆ ಎಂದು ನಿವೃತ್ತ ಕವಾಂಡೆಂಟ್ ಶಿವರಾಜ್ ತಿಳಿಸಿದರು.…