Shivanura Santhe

ಓದುಗರ ಪತ್ರ:  ಸಂತೇಶಿವರದಿಂದ ಶಿವನೂರಿನ ಸಂತೆಯೆಡೆಗೆ

ಇಷ್ಟು ಬೇಗ ಹೋದರು... ಎನ್ನುವಂತಿಲ್ಲ.... ಏನು ಅವಸರವಿತ್ತು.... ಎನ್ನಲು ಏನೂ ಇಲ್ಲ.... ತುಂಬಿದ ಬದುಕು ಭರಪೂರ... ಸಂತೇ ಶಿವರದಿಂದ... ಶಿವನೂರ ಸಂತೆಗೆ ಪಯಣ... ತೊಂಬತ್ನಾಲ್ಕಕ್ಕೆ ಮುಗಿದ ಜೀವನ...…

4 months ago