shilpa ganesh

ಮತ್ತೆ ನಿರ್ಮಾಣಕ್ಕೆ ಶಿಲ್ಪಾ ಗಣೇಶ್‍; ಈ ಬಾರಿ ತುಳು ಚಿತ್ರ ನಿರ್ಮಾಣ

ಗಣೇಶ್‍ ಪತ್ನಿ ಶಿಲ್ಪಾ ಗಣೇಶ್‍ ಅವರಿಗೆ ಚಿತ್ರ ನಿರ್ಮಾಣ ಹೊಸದೇನಲ್ಲ. ಈಗಾಗಲೇ ಅವರು ‘ಮಳೆಯಲಿ ಜೊತೆಯಲಿ’ ಮತ್ತು ‘ಕೂಲ್‍’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕಳೆದ ಒಂದು ದಶಕದಿಂದ ಚಿತ್ರ…

1 year ago