ಕೋವಿಡ್‌ ನಿಯಂತ್ರಿಸುವುದನ್ನು ಬಿಟ್ಟು ಮನ್ನಣೆಯ ಮನೋವ್ಯಾಧಿಯಲ್ಲಿ ಕೇಂದ್ರ ಸರ್ಕಾರ: ಅಮರ್ತ್ಯ ಸೇನ್

ಮುಂಬೈ: ಕೊರೊನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಗೊಂದಲದಲ್ಲಿದ್ದು, ಕೋವಿಡ್‌ ನಿಯಂತ್ರಣದಲ್ಲಿ ವಿಫಲವಾಗಿದೆ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಮರ್ತ್ಯ ಸೇನ್‌ ಬೇಸರ ವ್ಯಕ್ತಪಡಿಸಿದ್ದಾರೆ.

Read more
× Chat with us