ಜಪಾನ್: ಜಪಾನ್ ಮೊದಲ ಮಹಿಳಾ ಪ್ರಧಾನಿಯಾಗಿ ಸನೇ ತಕೈಚಿ ಆಯ್ಕೆಯಾಗಿದ್ದಾರೆ. ಜಪಾನ್‌ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಸನೇ ತಕೈಚಿ ಅವರು ಇಂದು ಕೆಳಮನೆಯಲ್ಲಿ ಐತಿಹಾಸಿಕ…