sanchar saati app can be deleted

ಸಂಚಾರ ಸಾಥಿ ಆಪ್‌ ಕಡ್ಡಾಯವಲ್ಲ, ಡಿಲೀಟ್‌ ಮಾಡಬಹುದು: ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ಮೊಬೈಲ್‌ನಲ್ಲಿ ಸಂಚಾರ ಸಾಥಿ ಆಪ್‌ ಕಡ್ಡಾಯವಲ್ಲ, ಡಿಲೀಟ್‌ ಮಾಡಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಸಂಚಾರ ಸಾಥಿ ಅಪ್ಲಿಕೇಶನ್‌ ಅನ್ನು ಸಕ್ರಿಯಗೊಳಿಸುವುದು ಸಂಪೂರ್ಣವಾಗಿ ಎಚ್ಛಿಕ…

2 months ago