ಯುಕ್ರೇನ್ ದೇಶದ ಮೇಲೆ ರಷ್ಯಾದ ಅತಿಕ್ರಮಣ ಜಗತ್ತಿನ ಇತರ ಪ್ರಮುಖ ಬೆಳವಣಿಗೆಗಳನ್ನು ತೆರೆಮರೆಗೆ ಸರಿಸಿದೆ. ಹಾಗೆ ತೆರೆಮರೆಗೆ ಸರಿದುಹೋದ ಬೆಳವಣಿಗೆ ಅಜರ್‌ಬೈಜಾನ್ ಮತ್ತು ಆರ್ಮೆನಿಯಾ ದೇಶಗಳ ನಡುವೆ…