ಮಹೇಂದ್ರ ಹಸಗೂಲಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಮೂಲ ಸೌಕರ್ಯಗಳಿಲ್ಲ ಎನ್ನುವ ಮಾತುಗಳು ಮಾಮೂಲು. ಇದಕ್ಕೆ ಅಲ್ಲೊಂದು ಇಲ್ಲೊಂದು ಅಪವಾದಗಳೂ ಉಂಟು. ಅದೇ ರೀತಿ ಇಲ್ಲೊಂದು ಪ್ರೌಢಶಾಲೆ ಅಗತ್ಯ…