ಮೈಸೂರಿನ ಪ್ರಮುಖ ವೃತ್ತಗಳಿಗೆ ಹಾಗೂ ರಸ್ತೆಗಳಿಗೆ ಹಲವು ಮಹನೀಯರ ಹೆಸರನ್ನು ನಾಮಕರಣ ಮಾಡಲಾಗಿದೆ. ವೃತ್ತ ಅಥವಾ ರಸ್ತೆಯಲ್ಲಿ ಮಹನೀಯರ ಬಗ್ಗೆ ಕಿರುಪರಿಚಯ ಹಾಗೂ ಅವರ ಭಾವಚಿತ್ರವನ್ನು ಅಳವಡಿಸಬೇಕಾಗಿದೆ.…