ritika huda

ಕ್ವಾರ್ಟರ್‌ಗೆ ಪ್ರವೇಶಿದ ಕುಸ್ತಿಪಟು ರಿತಿಕಾ ಹೂಡಾ

ಪ್ಯಾರಿಸ್:‌ ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ 76ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಭಾರತದ ಕುಸ್ತಿಪಟು ರಿತಿಕಾ ಹೂಡಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಎದುರಾಳಿ ಹಂಗೇರಿಯ ಬರ್ನಾಡೆಟ್‌ ನ್ಯಾಗಿ ವಿರುದ್ಧ 12-2…

1 year ago