ವಿದ್ಯಾರ್ಥಿಗಳು ಕೊಟ್ಟ ಸಸಿಗಳು ದೊಡ್ಡಮರಗಳ ಸ್ವಾಲೆಗೆ ಸತ್ತುಹೋದವು. ಅಜ್ಞಾತ ಹಕ್ಕಿಯೊಂದು ಉದುರಿಸಿಹೋದ ಬೇವಿನಬೀಜವೊಂದು ತಾನೇ ಕಳಕಳಿಸಿ ತಲೆಯೆತ್ತಿತ್ತು! ಜೆಎನ್‌ಯುನ ಇತಿಹಾಸ ಪ್ರಾಧ್ಯಾಪಕಿ ಪ್ರೊ. ಜಾನಕಿ ನಾಯರ್ ಒಮ್ಮೆ…