ಅಮ್ಮನ ತಂಗಿಯರು ಮೂವರು. ಇವರಲ್ಲಿ ಒಬ್ಬರು ಬೇಗನೆ ತೀರಿದರು. ಉಳಿದವರಿಬ್ಬರು: ಫಾತಿಮಾ-ಶಾಹಿದಾ. ಇವರು ವಯಸ್ಸಿನಲ್ಲಿ ನಮ್ಮ ದೊಡ್ಡಕ್ಕನಿಗೆ ಆಸುಪಾಸಿನವರಾಗಿದ್ದರಿಂದ, ನಾವು ಅಕ್ಕ ಎಂದೇ ಕರೆಯುವುದು. ಫಾತಿಮಾ ಯೌವನದಲ್ಲಿ…
ನಮ್ಮ ಬಂಧುಗಳಲ್ಲಿ ಜನಪ್ರಿಯತೆಯನ್ನೂ ಅಪಖ್ಯಾತಿಯನ್ನೂ ಸಮಸಮವಾಗಿ ಗಳಿಸಿದವರೆಂದರೆ, ನಮ್ಮ ದೊಡ್ಡಭಾವ. ಅವರದು ಅಡಿಕೆ ಹೊಗೆಸೊಪ್ಪು ವ್ಯಾಪಾರದ ಮನೆತನ. ಅವರ ಅಣ್ಣಂದಿರೆಲ್ಲ ಸಿರಿವಂತ ಮನೆಗಳಲ್ಲಿ ಲಗ್ನವಾದವರು. ಈ ಅಣ್ಣಂದಿರು…