ಧರ್ಮ - ಕರ್ಮ ! ಇರಬೇಕು ರಾಜಕಾರಣದಲ್ಲಿ ಧರ್ಮ, ಧರ್ಮದಲ್ಲೇ ರಾಜಕಾರಣವಿದ್ದರೆ ಅದೇ ಕರ್ಮ ! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು