Poisoning greens

ವಿಷಪೂರಿತ ಸೊಪ್ಪು ತಿಂದು 12 ಮೇಕೆಗಳು ಸಾವು: ಕಂಗಾಲಾದ ಅನ್ನದಾತರು

ಚಾಮರಾಜನಗರ: ವಿಷಪೂರಿತ ಸೊಪ್ಪು ತಿಂದು 12 ಮೇಕೆಗಳು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ನಡೆದಿದೆ. ಮೇಯಿಸಲು ಜಮೀನಿಗೆ ಹೋಗಿದ್ದ ವೇಳೆ 50 ಮೇಕೆಗಳ ಪೈಕಿ…

3 months ago