ಟಿಆರ್‌ಪಿ ತಿರುಚಿದ ಪ್ರಕರಣ: ಬಾರ್ಕ್‌ ಮಾಜಿ ಸಿಇಒ ದಾಸ್‌ಗುಪ್ತಾಗೆ ಜಾಮೀನು

ಹೊಸದಿಲ್ಲಿ: ಟಿಆರ್‌ಪಿ ತಿರುಚಿದ ಪ್ರಕರಣದ ಆರೋಪದಲ್ಲಿ ಜೈಲಿನಲ್ಲಿದ್ದ ಬ್ರಾಡ್ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ (ಬಾರ್ಕ್‌) ಮಾಜಿ ಸಿಇಒ ಪಾರ್ಥೊ ದಾಸ್‌ಗುಪ್ತಾ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ.

Read more

ಟಿಆರ್‌ಪಿ ಗೋಲ್‌ಮಾಲ್‌ಗೆ ಲಕ್ಷಗಟ್ಟಲೆ ಹಣ ಪಾವತಿಸಿದ್ರು ಅರ್ನಬ್‌ ಗೋಸ್ವಾಮಿ: ಪೊಲೀಸರ ವರದಿ

ಮುಂಬೈ: ʻರಿಪಬ್ಲಿಕ್‌ ಟಿವಿಯ ಟಿಆರ್‌ಪಿ ಅನ್ನು ʻಬ್ರಾಡ್ಕಾಸ್ಟ್‌ ಆಡಿಯನ್ಸ್‌ ರಿಸರ್ಚ್‌ ಕೌನ್ಸಿಲ್‌ʼ(ಬಾರ್ಕ್‌) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ತಿರುಚಿದ್ದಾರೆ. ದಾಸ್‌ಗುಪ್ತಾ ಅವರಿಗೆ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌

Read more
× Chat with us