ನುಡಿಯುವ ಬಾಯಿ ನಡೆಯುವ ಕಾಲು ದುಡಿಯುವ ಕೈ.. ಇಲ್ಲದಿರೆ ಒಂದಕ್ಕೊಂದು ಪರಸ್ಪರ ಸಹಕಾರ ಒಂದು ಮಾಡಿದ ತಪ್ಪಿಗೆ, ಮತ್ತೊಂದಕ್ಕೆ ಬಂದೀತು ಸಂಚಕಾರ ! ೦ಪ -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು…