one arrested in ganja supply

ಗಾಂಜಾ ಸಾಗಾಟ : ಓರ್ವ ಪೊಲೀಸ್‌ ವಶಕ್ಕೆ

ಕೊಳ್ಳೇಗಾಲ : ಬೈಕ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸ್ತೀಪುರ ಹೊರವಲಯದಲ್ಲಿ ಖಚಿತ ಮಾಹಿತಿ ಮೇರೆಗೆ ಅರೇಪಾಳ್ಯ ಕಡೆಯಿಂದ ಕೊಳ್ಳೇಗಾಲಕ್ಕೆ ಬೈಕ್‌ನಲ್ಲಿ ಬರುತ್ತಿದ್ದ ಬಸ್ತೀಪುರ ಕುಮಾರ್…

5 months ago