ನವದೆಹಲಿ: ಪಾಕ್‌ನಿಂದ ಪರಮಾಣು ಬೆದರಿಕೆ ಇಲ್ಲ ಹಾಗೂ ಅಮೇರಿಕಾ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟನೆ ನೀಡಿದ್ದಾರೆ. ಆಪರೇಷನ್ ಸಿಂಧೂರ…