novel

“ನಾನು ತರಲೆ ಹೌದು. ಆದರೆ ಕಾದಂಬರಿ ಗಂಭೀರವಾಗಿದೆಯೋ ಎಂದು ನೀವು ಓದಿಯೇ ಹೇಳಬೇಕು…”

ನಂಜನಗೂಡು ಸೀಮೆಯೇ ದೇಸೀ ನುಡಿಗಟ್ಟಿನ ಬರಹಗಾರ್ತಿ ಕುಸುವಾ ಆರಹಳ್ಳಿ ಯವರ ಚೊಚ್ಚಲ ಕಾದಂಬರಿ ಇಂದು ಬೆಳಗ್ಗೆ ಹತ್ತೂವರೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಬಿಡುಗಡೆಯಾಗಲಿದೆ. ಈ ಹೊತ್ತಲ್ಲಿ ಅವರು…

3 years ago