ಗುಜರಾತ್: ಮಹಾತ್ಮ ಗಾಂಧೀಜಿ ಅವರ ಮರಿಮೊಮ್ಮಗಳು ಹಾಗೂ ಸಮಾಜ ಸೇವಕಿ ನಿಲಾಂಬೆನ್ ಪಾರೆಖ್ (92) ಅವರು ವಯೋಸಹಜ ಕಾಯಿಲೆಯಿಂದ ಸೋಮವಾರ ಗುಜರಾತ್‌ನ ನವಸಾರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.…