ಮೈಸೂರು: ಸೂರತ್‌ನಲ್ಲಿ ನಡೆಯುವ ನ್ಯಾಷನಲ್ ಲೆವೆಲ್ ಯೋಗ ಸ್ಪರ್ಧೆಗೆ ನಂಜನಗೂಡಿನ ಇಬ್ಬರು ಬಾಲಕರು ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ. ನಂಜನಗೂಡಿನ ದೇವಿರಮ್ಮನಹಳ್ಳಿಯಲ್ಲಿರುವ ನಂಜುಂಡೇಶ್ವರ ಯೋಗ ವಿದ್ಯಾಲಯದಲ್ಲಿ ಯೋಗಾಭ್ಯಾಸ ಮಾಡುತ್ತಿರುವ…