ನಂಜನಗೂಡಿನ ನಂಜುಂಡೇಶ್ವರ ದಾಸೋಹ ಭವನ 11 ತಿಂಗಳ ಬಳಿಕ ಮತ್ತೆ ಓಪನ್

ನಂಜನಗೂಡು: 11 ತಿಂಗಳ ಬಳಿಕ ಶ್ರೀಕಂಠೇಶ್ವರ ದೇವಾಲಯದ ದಾಸೋಹ ಭವನ ಬಾಗಿಲು ತೆರೆದಿದೆ. ಕೋವಿಡ್‌ ಕಾರಣದಿಂದಾಗಿ ದೇವಾಲಯದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಿ ಸಾರ್ವಜನಿಕರಿಗೆ ದೇವಾಲಯಕ್ಕೆ ಅವಕಾಶ ಕಲ್ಪಿಸಲಾಗಿತ್ತು.

Read more
× Chat with us