ಚಾಮರಾಜನಗರ: ಚಾಮರಾಜನಗರದ ನಂಜೇದೇವನಪುರದ ಬಳಿ ತಾಯಿಯೊಂದಿಗೆ ಓಡಾಡುತ್ತಿದ್ದ ನಾಲ್ಕು ಮರಿಗಳಲ್ಲಿ 10 ತಿಂಗಳ ಒಂದು ಹುಲಿ ಮರಿ ಸೆರೆಯಾಗಿದೆ. ಕಳೆದ ಕೆಲ ದಿನಗಳಿಂದ ನಂಜೇದೇವನಪುರ ಗ್ರಾಮದ ಬಳಿ…