nanjangud

ಗರಳಪುರಿಯ ಗರಿಮೆ

 ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ನಂಜನಗೂಡು ಒಂದೆನಿಸಿದೆ. ಕಪಿಲಾ ನದಿಯ ಬಲದಂಡೆಯ ಮೇಲಿರುವ ಇದರ ಮತ್ತೊಂದು ಹೆಸರು ಗರಳಪುರಿ. ನಮ್ಮ ರಾಜ್ಯದ ಕೈಗಾರಿಕಾ ಭೂಪಟದಲ್ಲಿಯೂ ಮಹತ್ತರ ಸ್ಥಾನ ಪಡೆದಿರುವ…

3 years ago

ನಂಜನಗೂಡು ಮತ್ತು ಪ್ರವಾಸೋದ್ಯಮ

ಅರಮನೆ ನಗರಿಗೆ ಕೂಗಳತೆಯ ದೂರದಲ್ಲಿರುವ ಮೈಸೂರಿನ ಸಣ್ಣ ಪಟ್ಟಣ ಎಂಬ ಖ್ಯಾತಿ ಹೊಂದಿರುವ ಗರಳಪುರಿ ‘ನಂಜನಗೂಡು’ ದಕ್ಷಿಣಕಾಶಿ ಎಂಬ ಹಿರಿಮೆಯ ಜೊತೆಗೆ ರಾಜ್ಯದಲ್ಲೇ ಅತ್ಯಂತ ವಿಶೇಷ ಮತ್ತು…

3 years ago

ನಂಜನಗೂಡಿನ ಸಾಂಸ್ಕೃತಿಕ ಕೊಡುಗೆ

ಮೈಸೂರು ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಸಮೃದ್ದವಾದ ಪ್ರದೇಶವೆಂದರೆ ನಂಜನಗೂಡು. ಇದೊಂದು ಸಂಸ್ಕೃತಿಕ ಕಣಜ ಎಂದರೂ ತಪ್ಪಾಗಲಾರದು. ಇಲ್ಲಿ ಬಂದಷ್ಟು ಸಾಂಸ್ಕೃತಕ ಪ್ರತಿನಿಧಿಗಳು ಪ್ರಾಯಶಃ ಈ ಪ್ರಾಂತ್ಯದ ಬೇರೆಲ್ಲಿಯೂ ಬಂದಿಲ್ಲ…

3 years ago

1891ರಲ್ಲಿ ನಂಜನಗೂಡು ರೈಲು ನಿಲ್ದಾಣ ಸ್ಥಾಪನೆ

ನಂಜನಗೂಡಿಗೆ ಪ್ರಥಮ ಬಾರಿಗೆ ರೈಲು ಮಾರ್ಗವನ್ನು ೧೮೯೧ರ ಡಿಸೆಂಬರ್ ೧ರಂದು ನಿರ್ಮಾಣವಾಯಿತು. ಅದಕ್ಕೆ ೬ ಲಕ್ಷ ರೂ. ವೆಚ್ಚವಾಗಿದೆ. ಎಫ್‌ಸಿಐ ಉಗ್ರಾಣ ಕಟ್ಟೆಗಳ ಮುಂದೆ ಹಳಿಗಳ ಪಕ್ಕದಲ್ಲಿ…

3 years ago

ಕಣ್ಮರೆಯಾದ ನಂಜನಗೂಡಿನ ‘ಅಪೊಲೊ’ ವೃತ್ತದ ವಿಶೇಷ

ನಂಜನಗೂಡು- ಮೈಸೂರು ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಚಾಮಲಾಪುರದ ಹುಂಡಿ ವೃತ್ತ ಇದೆ. ಇದನ್ನು ಹಿಂದೆ ತಾಲ್ಲೂಕು ಪಂಚಾಯಿತಿ ವೃತ್ತ, ಅದಕ್ಕೂ ಹಿಂದೆ ಬಿಡಿಒ (ತಾಲ್ಲೂಕು…

3 years ago

ಶತಮಾನದ ಸನಿಹದಲ್ಲಿ ಮಲ್ಟಿ ಪರ್ಪಸ್ ಶಾಲೆ

-ಮುಳ್ಳೂರು ಶಿವಪ್ರಸಾದ್  ಕಪಿಲಾ ನದಿ ದಡದಲ್ಲಿ ತನ್ನ ಹರಹು ವಿಸ್ತರಿಸಿಕೊಂಡಿರುವ ನಂಜನಗೂಡು, ಮೈಸೂರು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಕೂಡ ತನ್ನದೇ ಆದ ಮುದ್ರೆಯೊತ್ತಿದೆ. ಹೆಚ್ಚು ಕಡಿಮೆ ಶತಮಾನದ…

3 years ago

ಪ್ರಭಾವಶಾಲಿ ಅಮಲ್ದಾರರಾಗಿದ್ದ ನರಸಣ್ಣ

ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿರುವ ನಾರಾಯಣರಾಯರ ಅಗ್ರಹಾರದ ಪಕ್ಕದಲ್ಲಿಯೇ ನರಸಣ್ಣನವರ ಅಗ್ರಹಾರ ಇದೆ. ಇಲ್ಲಿ ಅಮಲ್ದಾರರಾಗಿದ್ದ ನರಸಣ್ಣನವರು ಮೈಸೂರು ರಾಜ್ಯದ ಅತ್ಯಂತ ಪ್ರಭಾವಶಾಲಿ ಅಮಲ್ದಾರರಲ್ಲಿ ಒಬ್ಬರಾಗಿದ್ದರು. ಈ ಊರಿನ…

3 years ago

ಮೈಸೂರು- ನಂಜನಗೂಡಿಗೆ ಬಸ್‌ ಸಂಪರ್ಕ ಕಲ್ಪಿಸಿದ್ದ ಮೊದಲ ಸಂಸ್ಥೆ

ನಂಜನಗೂಡು ರೈಲು, ಬಸ್‌, ಕಾರು ಇತ್ಯಾದಿ ಸಾರಿಗೆ ವ್ಯವಸ್ಥೆಗಳನ್ನು ಹೊಂದಿದೆ. ಆದರೆ, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಬಸ್‌ ಸೇವೆ ಆರಂಭವಾಗಿದ್ದು, ಮೈಸೂರು- ನಂಜನಗೂಡು ನಡುವೆ ಎಂಬುದು…

3 years ago

ಗಾಂಧೀಜಿ ನಂಜನಗೂಡಿಗೆ ಬಂದಿದ್ದರು!

೧೯೩೪, ಜನವರಿ ೫ರಂದು ಅಹಿಂಸಾ ಪರವಾದಿ, ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧೀಜಿ ಅವರು ನಂಜನಗೂಡಿಗೆ ಆಗಮಿಸಿದ್ದರು. ವಾಸ್ತವವಾಗಿ ಅವರು ನಂಜಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಇ ದ…

3 years ago

ನಂಜನಗೂಡಿನಲ್ಲಿ ರಾಷ್ಟ್ರಪತಿ ರಸ್ತೆ!

ನಂಜನಗೂಡಿನಲ್ಲಿ ರಾಷ್ಟ್ರಪತಿ ರಸ್ತೆಗೆ ಗಮನಾರ್ಹ ಇತಿಹಾಸ ಇ ದೆ. ೧೯೬೯ರಿಂ ದ ೧೯೭೪ರವರೆಗೆ ರಾಷ್ಟ್ರಪತಿಯಾಗಿ ದ ವಿ.ವಿ.ಗಿರಿ (ವರಹಗಿರಿ ವೆಂಕಟಗಿರಿ) ಅವರು ತಮ೩/೪ ಆಡಳಿತಾವ ಣಿಯ ಕೊನೆಯ…

3 years ago