ಡಾ.ಶುಭಶ್ರೀ ಪ್ರಸಾದ್ ನಕ್ಕುಬಿಡು ಚೆನ್ನೆ ಹೂ ಬಿರಿದ ಹಾಗೆ ನಕ್ಕರೆ ನೀ ಚೆಲ್ವೆ ಹಾಲ್ಜೇನು ಸುರಿದ ಹಾಗೆ ನಗು ನೀ ಓ ಪ್ರಿಯೆ ನಕ್ಷತ್ರ ಧರೆಗಿಳಿದ ಹಾಗೆ…