ಮೈಸೂರು ದಸರಾ ಆಚರಣೆಗೆ 6 ಉಪ ಸಮಿತಿಗಳ ರಚನೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಸಿದ್ಧತೆಗಾಗಿ ಉಪ ಸಮಿತಿಗಳನ್ನು ರಚಿಸಲಾಗಿದೆ. ಸ್ವಾಗತ ಮತ್ತು ಆಮಂತ್ರಣ ಅಪರ ಜಿಲ್ಲಾಧಿಕಾರಿ ಬಿ.ಎಸ್‌.ಮಂಜುನಾಥಸ್ವಾಮಿ- ಉಪ ವಿಶೇಷಾಧಿಕಾರಿ, ಮೈಸೂರು ಮಹಾನಗರ

Read more
× Chat with us