Muda site for Transgenders

ಮುಡಾದಲ್ಲಿ ಟ್ರಾನ್ಸ್‌ಜೆಂಡರ್ಸ್‌ಗೆ ಸೈಟ್‌ ನೀಡಬೇಕು: ಟ್ರಾನ್ಸ್ ಜೆಂಡರ್ ರಶ್ಮಿಕಾ ಒತ್ತಾಯ

ಮೈಸೂರು: ಮುಡಾದಲ್ಲಿ ಟ್ರಾನ್ಸ್‌ಜೆಂಡರ್ಸ್‌ಗೆ ಸೈಟ್‌ ನೀಡಬೇಕು ಎಂದು ಟ್ರಾನ್ಸ್ ಜೆಂಡರ್ ರಶ್ಮಿಕಾ ಒತ್ತಾಯಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮಗೆ ಎಲ್ಲಿಯೂ ಬಾಡಿಗೆ ಮನೆ ಸಿಗುತ್ತಿಲ್ಲ. ಮನೆ…

7 months ago