ಬೆಂಗಳೂರು: ಅಮೇರಿಕಾ ವೀಸಾ ಪಡೆಯಲು ಬೆಂಗಳೂರಿನಲ್ಲಿ ಅಮೇರಿಕಾದ ದೂತವಾಸ(ಕಾನ್ಸಲೇಟ್) ಕಚೇರಿ ಸ್ಥಾಪಿಸಬೇಕೆಂಬ ಬೆಂಗಳೂರಿಗರ ಬಹುಕಾಲದ ಬೇಡಿಕೆಯು ಇದೇ ತಿಂಗಳ 17ರಂದು ನನಸಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ…