minister dinesh gundurao counter

ಆರ್‌.ಅಶೋಕ್‌ ತಮ್ಮ ಕುರ್ಚಿ ನೋಡಿಕೊಳ್ಳಿ: ಸಚಿವ ದಿನೇಶ್‌ ಗುಂಡುರಾವ್‌

ಬೆಂಗಳೂರು: ಮೊದಲು ತಮ್ಮ ಕುರ್ಚಿ ಸರಿಯಾಗಿ ನೋಡಿಕೊಳ್ಳಿ ಎಂದು ಹೇಳುವ ಮೂಲಕ ಆರ್‌. ಅಶೋಕ್‌ರವರ ಸಿಎಂ ಕುರ್ಚಿ ಬದಲಾವಣೆ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ತಿರುಗೇಟು…

11 months ago