ನಿರ್ದೇಶಕ ಸತ್ಯಪ್ರಕಾಶ್ ಈಗ ನಿರ್ಮಾಪಕರೂ ಹೌದು. ಅವರ ನಿರ್ಮಾಣದ ಹೊಸ ಚಿತ್ರದ ಸುದ್ದಿ ಬಂದಿದೆ. ಇತ್ತೀಚೆಗೆ ಅವರು ನಿರ್ದೇಶಿಸಿ, ಮಯೂರ ಪಿಕ್ಚರ್ಸ್ ಜೊತೆ ಸೇರಿ ನಿರ್ಮಿಸಿದ ಚಿತ್ರ…