Men’s rowing

ಏಷ್ಯನ್‌ ಗೇಮ್ಸ್‌| ಪುರುಷರ ರೋಯಿಂಗ್‌ ಸ್ಪರ್ಧೆ: ಕಂಚಿಕೆ ತೃಪ್ತಿಪಟ್ಟ ಭಾರತ

ಹಾಂಗ್‌ಝೌ: ಏಷ್ಯನ್‌ ಗೇಮ್ಸ್‌ನ ಪುರುಷರ ರೋಯಿಂಗ್‌ ಫೈನಲ್‌ನಲ್ಲಿ ಭಾರತ ತಂಡ ಕಂಚಿನ ಪದಕ ಜಯಿಸಿದೆ. ಜಸ್ವಿಂದರ್‌ ಸಿಂಗ್‌, ಭೀಮ್‌ ಸಿಂಗ್‌, ಪುನೀತ್‌ ಕುಮಾರ್‌, ಆಶಿಶ್‌ ಕುಮಾರ್‌ ಒಳಗೊಂಡ…

2 years ago