ಒಕ್ಕಲಿಗರ ಸಂಘದ ಚುನಾವಣೆ ಮತ ಏಣಿಕೆ: ಮೊದಲೆರಡು ಸುತ್ತಿನಲ್ಲಿ ಹೈಯಸ್ಟ್‌ ಯಾರು ಗೊತ್ತಾ?

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಒಕ್ಕಲಿಗರ ಸಂಘದ ಚುನಾವಣೆಯ ಮತ ಏಣಿಕೆ ಕಾರ್ಯ ನಡೆಯುತ್ತಿದ್ದು, ಮೊದಲೆರಡು ಸುತ್ತಿನಲ್ಲಿ ನಗರಪಾಲಿಕೆ ಸದಸ್ಯರೂ ಆಗಿರುವ ಕೆ.ವಿ.ಶ್ರೀಧರ್‌ ಹೆಚ್ಚಿನ ಮತ ಪಡೆದುಕೊಂಡಿದ್ದಾರೆ.

Read more

ಗೋ.ಮ. ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲು ಕೋರ್ಟ್‌ ಆದೇಶ!

ಮೈಸೂರು: ಸುಳ್ಳು ಆರೋಪ ಮಾಡಿ‌ ಅಪಪ್ರಚಾರ ಮಾಡಿದ್ದಾರೆ ಎಂಬ ಕಾರಣಕ್ಕೆ, ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್ ವಿರುದ್ಧ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್

Read more

ಮೈಸೂರು ಮೇಯರ್‌ ಚುನಾವಣೆಗೆ ತಡೆ: ಪಾಲಿಕೆ ಕಾಂಗ್ರೆಸ್‌ ಸದಸ್ಯನಿಗೆ ಪಕ್ಷ ಶಿಸ್ತು ಉಲ್ಲಂಘನೆ ನೋಟಿಸ್

ಮೈಸೂರು: ಮಹಾನಗರ ಪಾಲಿಕೆ ಚುನಾವಣೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿರುವ ಆರೋಪದಡಿ ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಪ್ರದೀಪ್‌ ಚಂದ್ರ ಅವರಿಗೆ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿರುವುದಕ್ಕೆ ಕಾರಣ ಕೇಳಿ

Read more

ಮೈಸೂರು: ವ್ಯಾಕ್ಸಿನ್ ಪಡೆದ ನಂತರ ಸೋಂಕು, ಗ್ರಾಪಂ ಸದಸ್ಯ ಸಾವು

ಹುಲ್ಲಹಳ್ಳಿ: ಲಸಿಕೆ ಪಡೆದ ನಂತರ ಕೆಲ ದಿನಗಳಲ್ಲಿ ಕೊರೊನಾ ಸೋಂಕು ತಗುಲಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ಹುಲ್ಲಹಳ್ಳಿಯ ಒಂದನೇ ಬ್ಲಾಕ್‌ನ ಸದಸ್ಯ

Read more

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರ ವರ್ತನೆಗೆ ಬೇಸರ: ಸದಸ್ಯ ಸ್ಥಾನಕ್ಕೆ ಕಬ್ಬಿನಾಲೆ ರಾಜೀನಾಮೆ

ಮೈಸೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆಂದು ಆರೋಪಿಸಿ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್‌ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ‘ಪ್ರಾಧಿಕಾರದ ಅಧ್ಯಕ್ಷರು ಸದಸ್ಯರನ್ನು

Read more