ಖ್ಯಾತ ಬರ್ಗರ್ ಕಂಪನಿ ಮೆಕ್‌ಡೊನಾಲ್ಡ್ಸ್ ತನ್ನ ಅಮೆರಿಕ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಕಂಪನಿ ತನ್ನ ವಿಸ್ತಾರವಾದ ಮರುನಿರ್ಮಾಣದ ಅಂಗವಾಗಿ, ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಹೀಗಾಗಿ, ಕಚೇರಿಗಳನ್ನು ಮುಚ್ಚಿದೆ…