'ಅಯ್ಯೋ ಶ್ರದ್ಧಾ' ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವವರಿಗೆ ಮಾತ್ರವಲ್ಲ, ದಿನಕ್ಕೊಮ್ಮೆ ಎಫ್‌ಬಿ, ಇನ್‌ಸ್ಟಾ ನೋಡೋರಿಗೂ ಚಿರಪರಿಚಿತ ಹೆಸರು. ಶುರು ಶುರುವಲ್ಲಿ ಈಕೆ ಮಾಡ್ತಿದ್ದ ತುಳು ಹಾಸ್ಯ ಸನ್ನಿವೇಶಗಳು…