ಗುಂಡ್ಲುಪೇಟೆ ಪಟ್ಟಣದ ಒಂದನೇ ವಾರ್ಡಿನ ಶಿವಮಲ್ಲಪ್ಪ ಬಡಾವಣೆಯ ರಸ್ತೆಯ ಮಧ್ಯಭಾಗದಲ್ಲಿ ಯುಜಿಡಿ ಮ್ಯಾನ್‌ಹೋಲ್ ತೆರೆದ ಸ್ಥಿತಿಯಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಒಂದು ವಾರದಿಂದ ರಕ್ಷಣೆ ಇಲ್ಲದ ಸ್ಥಿತಿಯಲ್ಲಿದ್ದು,…