Maintains

ಅತ್ತೆ-ಮಾವನ ಬಳಿ ಸೊಸೆ ಜೀವನಾಂಶ ಕೇಳುವಂತಿಲ್ಲ : ಹೈಕೋರ್ಟ್‌ ಆದೇಶ !

ಬೆಂಗಳೂರು: ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 125 ರ ಅಡಿಯಲ್ಲಿ ಸೊಸೆಯು ಅತ್ತೆ-ಮಾವನಿಂದ ಜೀವನಾಂಶವನ್ನು ಕೋರುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನ ಧಾರವಾಡ ಪೀಠ ತೀರ್ಪು ನೀಡಿದೆ.…

2 years ago