maintain cleanliness

ಓದುಗರ ಪತ್ರ: ಸಮತೆಂತೋ ಶೌಚಾಲಯದ ಸ್ವಚ್ಛತೆ ಕಾಪಾಡಿ

ಮೈಸೂರಿನ ಸರಸ್ವತಿಪುರಂನಲ್ಲಿರುವ ಸಮತೆಂತೋ (ಸಮಾನ ಮನಸ್ಕರ ತೆಂಗಿನ ತೋಪಿನ) ಶೌಚಾಲಯ ತೀರ ಹದಗೆಟ್ಟು ಗಬ್ಬುನಾರುತ್ತಿದೆ. ಸಂಜೆ ವೇಳೆ ಇಲ್ಲಿ ವಾಕಿಂಗ್‌ಮಾಡುವುದು ಕೂಡ ಕಷ್ಟವಾಗಿದೆ. ಇಲ್ಲೇ ದೇವಸ್ಥಾನ ಹಾಗೂ…

6 months ago