ಮೈಸೂರು: ಕೆಆರ್ ಎಸ್ ಆಣೆಕಟ್ಟಿನ ಸುತ್ತಾಮುತ್ತ ಗಣಿಗಾರಿಕೆಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಕೆಆರ್‌ಎಸ್ ಆಣೆಕಟ್ಟಿನ ಸುತ್ತಾಮುತ್ತಾ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಿ…