ರಾಣಿ ಕೆಂಪನಂಜಮ್ಮಣ್ಣಿಗೆ 19 ಕುಶಾಲುತೋಪುಗಳ ಗೌರವಾರ್ಪಣೆ: ರಾಜರ ಹುಬ್ಬೇರಿಸುವಂತೆ ಮಾಡಿದ ಕರ್ಜನ್‌ ಘೋಷಣೆ!

ಜೆ.ಬಿ.ರಂಗಸ್ವಾಮಿ ಅಂದು ನಾಲ್ವಡಿ ಕೃಷ್ಣರಾಜ ಒಡೆಯರ ಸಿಂಹಾಸನಾರೋಹಣ (08 – 08 – 1902) ನಡೆದ ದಿನ. 1895ರಲ್ಲಿ ಪಟ್ಟಕ್ಕೇರಿದ್ದರೂ ಅಪ್ರಾಪ್ತರಾಗಿದ್ದುದರಿಂದ ಅವರ ತಾಯಿಯವರೇ ರೀಜೆಂಟರಾಗಿ ರಾಜ್ಯಾಡಳಿತ

Read more