loksaha election 2024

ಲೋಕಸಭಾ ಚುನಾವಣೆ 2024: ಐದನೇ ಹಂತದಲ್ಲಿ ದಾಖಲಾಗಿದ್ದು ಶೇ 57.47 ಮತದಾನ

ನವದೆಹಲಿ: 2024ರ ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನ ಪೂರ್ಣಗೊಂಡಿದ್ದು, ಇಂದು (ಸೋಮವಾರ, ಮೇ.20) ನಡೆದ ಚುನಾವಣೆಯಲ್ಲಿ ಶೇ.57.47 ರಷ್ಟು ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.…

7 months ago