ಮೈಸೂರು ದಸರಾ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಆದರೆ ಕೆಲವು ಹಳೆಯ ಬಡಾವಣೆಗಳಿಗೆ ಪ್ರತಿ ವರ್ಷವೂ ದಸರಾ ದೀಪಾಲಂಕಾರ ಮಾಡುವುದಿಲ್ಲ. ಮೈಸೂರಿನ ಅರಸರಿಗೂ…