ಮೈಸೂರು: ಹೊಲದಲ್ಲಿ ಹಸು ಮೇಯುವಾಗ ಚಿರತೆ ದಾಳಿ ಮಾಡಿ ಹಸು ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ಮಹೇಶ್ ಎಂಬುವವರ ಜಮೀನಿನಲ್ಲಿ…